Dj Dj Vistara News
Hosted By - Vistara News OnlineEventAttendanceMode EventScheduled
Sat 04 Nov 09:00 am - Sat 04 Nov 23:59 PM
Ravindra Kala Kshethra
Ravindra Kala Kshethra
Ravindra Kala Kshethra, XH6P+V2G, Besides Town Hall, J.C.Rd,, Sampangi Rama Nagar, Kumbaragundi Rd, 560002 India Bengaluru
77 views. 0 favourites
Like this event? Share it with your friends!
Tickets
This event has ended. I Am Interested

Event Details

ಸ್ಥಳದಲ್ಲೇ ನಿಮ್ಮ ಚಿತ್ರ!
- ಖ್ಯಾತ ಕಲಾವಿದರ ಎದುರು ಕೆಲವೇ ನಿಮಿಷ ಕುಳಿತುಕೊಳ್ಳಿ; ನಿಮ್ಮ ಪೆನ್ಸಿಲ್‌ ಸ್ಕೆಚ್‌ ರೆಡಿ!

ಈ ಸಂಭ್ರಮದ ಅಂಗವಾಗಿ ಕೆಳಗೆ ಕಾಣಿಸಿದಂತಹ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ.

ವಿಸ್ತಾರ ಕನ್ನಡ ಸಂಭ್ರಮ
- ವಿಸ್ತಾರ ನ್ಯೂಸ್‌ ವರ್ಷ ವೈಭವ -

ನವೆಂಬರ್‌ 4, ಶನಿವಾರ

ಬೆಳಗ್ಗೆ 9.00ರಿಂದ 10.00
- ಗೀತ ಸಂಗಮ -
ಭಕ್ತಿ ಗೀತೆ, ಭಾವ ಗೀತೆ, ಜನಪದ, ಸೂಫಿ ಹಾಡುಗಳ ಮಾಧುರ್ಯ
ಶ್ರೀ ರಾಮಚಂದ್ರ ಹಡಪದ
ಕು. ಆರ್‌ ಕೆ ಸ್ಪರ್ಶ 
............................

10.00ರಿಂದ 11.30
ವಿಸ್ತಾರ ಕನ್ನಡ ಸಂಭ್ರಮ ಉದ್ಘಾಟನೆ
ವಿಸ್ತಾರ ಪ್ರಕಾಶನದ ಪುಸ್ತಕಗಳ ಬಿಡುಗಡೆ

ಉದ್ಘಾಟಕರು: ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು
ಮುಖ್ಯ ಅತಿಥಿಗಳು: ಶ್ರೀ ಶ್ರೀ ಸುತ್ತೂರು ಸ್ವಾಮೀಜಿ
ಶ್ರೀ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು
ಶ್ರೀ ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು
ಡಾ. ಎಚ್. ಎಸ್ ವೆಂಕಟೇಶಮೂರ್ತಿ, ಹಿರಿಯ ಸಾಹಿತಿ
ರಮೇಶ್ ಅರವಿಂದ್‌, ಜನಪ್ರಿಯ ನಟ, ಸ್ಫೂರ್ತಿದಾಯಕ ಮಾತುಗಾರ
............., ನಟಿ
........................................

12.00 - 1.00
ಗೋಷ್ಠಿ 1
ಇಂಗ್ಲಿಷ್‌ ಅಲೆ, ಕನ್ನಡ ಬೆಳೆ!
1.  ಕನ್ನಡ ಓದಿನ ಹೊಸ ಮೀಡಿಯಂ: 
ವಸಂತ್ ಶೆಟ್ಟಿ, ಮೈಲಾಂಗ್ ಸಂಸ್ಥಾಪಕರು
2. ಮುಕ್ತ ಡಬ್ಬಿಂಗ್‌: ಕನ್ನಡಕ್ಕೆ ಲಾಭ ಆಯ್ತಾ? ನಷ್ಟ ಆಯ್ತಾ?
ಹೃದಯಶಿವ/ರತೀಶ್‌ ರತ್ನಾಕರ
3. ಮಾತೃ ಭಾಷೆಯಲ್ಲೇ ಏಕೆ ಕಲಿಯಬೇಕು?
ವೀಣಾ ರಾವ್​,  ಸಂಸ್ಥಾಪಕರು ಭಾಷಾ ವಿದ್ಯಾ ಕನ್ನಡ ಕಲಿಕಾ ಕೇಂದ್ರ
4. ದಿನನಿತ್ಯದ ಬರವಣಿಗೆಯಾಗಿ ಕನ್ನಡ: ಶ್ರೀಧರ್​ ನಾಗರಾಜ್​, ಸಂಸ್ಥಾಪಕರು, ಜಸ್ಟ್​ ಕನ್ನಡ 
5. ನಿರ್ವಹಣೆ: ಎನ್‌. ರವಿಶಂಕರ್‌, ಸಿಇಒ ಏಮ್ಸ್​ ಹೈ ಕನ್ಸಲ್ಟಿಂಗ್​


1.30 – 2.30
ವೈಸ್‌ ಆಫ್‌ ಯಂಗ್‌ ಕನ್ನಡಿಗ!
- ದನಿ ಬೇರೆ, ಭಾಷೆ ಒಂದೇ! 
ಸಂವಾದದಲ್ಲಿ ಪಾಲ್ಗೊಳ್ಳುವವರು
- ಚಂದನ್​ ಶೆಟ್ಟಿ, ಖ್ಯಾತ ಸಂಗೀತ ನಿರ್ದೇಶಕ ಹಾಗೂ ರ‍್ಯಾಪರ್​ 
- ನಿರಂಜನ್​ ದೇಶಪಾಂಡೆ, ಹೆಸರಾಂತ ನಿರೂಪಕರು
- ಸಿರಿ, ಕಲಾವಿದೆ ಹಾಗೂ ಆರ್​ ಜೆ
ನಿರೂಪಣೆ: ವಿಸ್ತಾರ ತಂಡ
...............................

3.00 - 4.00
ʼಭಾಗ್ಯ-ಲಕ್ಷ್ಮೀʼ ಬರ್ತಾರಮ್ಮ!
- ನಿಮ್ಮ ಮೆಚ್ಚಿನ ಧಾರಾವಾಹಿ ಕಲಾವಿದರ ಜತೆ ಮಾತನಾಡಿ! -
 - ಕಲರ್ಸ್​ ಕನ್ನಡದ ಜನಪ್ರಿಯ ಸೀರಿಯಲ್​ಗಳಾದ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಟೀಮ್ ಜತೆ ಮುಖಾಮುಖಿ!​
.................................

4.30 - 5.30
ಮಕ್ಕಳ ನಾಟಕ
ʼವಿಗಡ ವಿಕ್ರಮರಾಯʼ
ಮೈಸೂರಿನ ಖ್ಯಾತ 'ಅರಿವು' ಕಲಾ ತಂಡದಿಂದ
- ಮಕ್ಕಳು ನೋಡಲೇಬೇಕಾದ ನಾಟಕ -
.............................................................

6.00- 7.30
ಸಮಾರೋಪ ಸಮಾರಂಭ

ಮುಖ್ಯ ಅತಿಥಿಗಳು
- ಆದಿಚುಂಚನಗಿರಿ ಸ್ವಾಮೀಜಿ
- ಡಿ ಕೆ ಶಿವಕುಮಾರ್‌, ಉಪ ಮುಖ್ಯಮಂತ್ರಿಗಳು
- ದಿನೇಶ್‌ ಗುಂಡೂರಾವ್‌, ಸಚಿವರು
- ವಿಜಯೇಂದ್ರ, ಶಾಸಕರು ಮತ್ತು ಬಿಜೆಪಿ ಉಪಾಧ್ಯಕ್ಷರು
- ಮಲ್ಲೇಪುರಂ ವೆಂಕಟೇಶ್‌, ಹಿರಿಯ ಸಾಹಿತಿ
- ತೇಜಸ್ವಿನಿ ಅನಂತ್‌ಕುಮಾರ್‌, ಅದಮ್ಯ ಚೇತನ ಸಂಸ್ಥಾಪಕರು
- ರಕ್ಷಿತ್, ಜನಪ್ರಿಯ ನಟ
- ರುಕ್ಮಿಣಿ ವಸಂತ್, ನಟಿ


8.00- 9.30
- ಲೈವ್‌ ಮ್ಯೂಸಿಕ್‌ ಧಮಾಕಾ -
ಗುರು ಕಿರಣ್ ಮತ್ತು ತಂಡದಿಂದ ಸಂಗೀತ ರಾತ್ರಿ

ರಾತ್ರಿ 10ಕ್ಕೆ
ಯಕ್ಷಗಾನ ಪ್ರಸಂಗ
'ರಾಜಾ ರುದ್ರಕೋಪ'   
ಕರಾವಳಿಯ ಪ್ರಖ್ಯಾತ ಯಕ್ಷಗಾನ ಕಲಾವಿದರಿಂದ
---------------------------

ಸಂಸ ಬಯಲು ರಂಗಮಂದಿರ

ಸಂಜೆ 5ರಿಂದ 6
ಸ್ಟ್ಯಾಂಡಪ್ ಕಾಮಿಡಿ
ಖ್ಯಾತ ಹಾಸ್ಯ ಕಲಾವಿದ 
ಕಾರ್ತಿಕ್‌ ಪತ್ತಾರ್ ಹಾಸ್ಯ ಕಾರಂಜಿ
..................
6ರಿಂದ 7
ಫ್ಯಾಷನ್‌ ಶೋ
ಸೀರೆಯಲ್ಲಿ ನೋಡಿ, 
ಲಲನೆಯರ ಮೋಡಿ!
.........................

ಹೊರಾಂಗಣದಲ್ಲಿ

- ಪುಸ್ತಕ ಮೇಳ -
20ಕ್ಕೂ ಹೆಚ್ಚು ಜನಪ್ರಿಯ ಬುಕ್‌ ಸ್ಟಾಲ್‌ಗಳು
ಸಾವಿರಾರು ಪುಸ್ತಕಗಳು ಒಂದೇ ಕಡೆ ಲಭ್ಯ
ಶೇ.20ರಷ್ಟು ವಿಶೇಷ ರಿಯಾಯಿತಿ
...............................

ಸವಿ ಸಂಭ್ರಮ
- ಬಾಯಲ್ಲಿ ನೀರೂರಿಸುವ ರಾಜ್ಯದ ನಾನಾ ಭಾಗಗಳ ಆಹಾರ ಮಳಿಗೆಗಳು
- ಮೈಸೂರು, ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಪ್ರದೇಶದ ವಿಶೇಷ ತಿಂಡಿಗಳು
- ರಾಗಿ, ಸಾವಯವ ಆಹಾರ ಪದಾರ್ಥಗಳು, ದೇಸಿ ಉತ್ಪನ್ನಗಳ ವಿಶೇಷ ಮಳಿಗೆಗಳು
................................................ .. ...................

ವಾಣಿಜ್ಯ ಮಳಿಗೆಗಳು
- ವಿಸ್ತಾರ ನ್ಯೂಸ್ ಕನ್ನಡ ಸಂಭ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ಮಾತ್ರವಲ್ಲದೆ, ನಯನ ಸಭಾಂಗಣ ಹಾಗೂ ಸಂಸ ಬಯಲು ರಂಗ ಮಂದಿರದಲ್ಲಿಯೂ ನಡೆಯಲಿದೆ.
- ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅನೇಕ ಗ್ರಾಹಕ ವಸ್ತುಗಳ ಅಂಗಡಿಗಳು ಇರುತ್ತವೆ.
...................................

ಮಕ್ಕಳಿಗೆ ಮನರಂಜನೆ
- ಭಾಗವಹಿಸುವ ಮಕ್ಕಳಿಗೆ ವಿಶೇಷ ಸ್ಪರ್ಧೆ ಮತ್ತು ಬಹುಮಾನ
- ಪುಟ್ಟ ಮಕ್ಕಳಿಗೆ ಆಟವಾಡಲು ಆಕರ್ಷಕ ಸಾಧನಗಳು
......................

ಸ್ಥಳದಲ್ಲೇ ನಿಮ್ಮ ಚಿತ್ರ!
- ಖ್ಯಾತ ಕಲಾವಿದರ ಎದುರು ಕೆಲವೇ ನಿಮಿಷ ಕುಳಿತುಕೊಳ್ಳಿ; ನಿಮ್ಮ ಪೆನ್ಸಿಲ್‌ ಸ್ಕೆಚ್‌ ರೆಡಿ!

- ಜಾನಪದ ಕಲಾ ತಂಡದ ಪ್ರದರ್ಶನ

- ಡಿಜಿಟಲ್ ತ್ರಿ ಡಿ ಶೋ

Facing issues? Whatsapp to:


Terms & Conditions
  • ▪️ The Guestlist is valid till 9:30 PM. Cover charges will be applicable post that as per the venue’s discretion. Prior Reservation is Recommended.
  • ▪️ Cover charges will be applicable for Stags (Single Male) as per the venue’s discretion.
  • ▪️ Eventsflare is not responsible for activity going inside or outside the event. The organizer/ venue is responsible for the service, availability, and quality of the event.
  • ▪️ Dress up in Smart casual and party wear.
  • ▪️ Men must wear closed footwear & full-length bottoms. (Applicable for nightclubs)
  • ▪️ Tickets once booked cannot be exchanged or refunded.
  • ▪️ Entry will not be allowed for People in an inebriated state.
  • ▪️ Please carry your valid ID card for age verification. (21+ only allowed)
  • ▪️ Organizers hold the right to deny late entry to the event.
  • ▪️ Venue Rules Apply!

Like this event? Share it with your friends !!

Similar Events

Map & Directions

Ravindra Kala Kshethra, XH6P+V2G, Besides Town Hall, J.C.Rd,, Sampangi Rama Nagar, Kumbaragundi Rd,

Vistara News

Vistara News is one of the leading 24x7 News Channels in Karnataka. Vistara News gives you the latest Breaking News, politics, current affairs, sports, business and cinema news from Karnataka, India and around the world. We bring you news online and also on air. Providing ‘Accurate’ and ‘Pro- People’ news is the primary objective of our news channel. ‘Upholding the truth’ is our promise to the society at large and to our viewers in particular.

Contact Vistara News